ಕಾಡು- ಕಾಡಂಚಿನ ಅರಣ್ಯಾಧಾರಿತ ಮೂಲ ಆದಿವಾಸಿಗಳ ಏಳಿಗೆಗಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಶ್ರೀ ಯೋಗೇಶ್ ಟಿ. ನಿರ್ದೇಶಕರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಇವರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡದಂತೆ ಕೋರಿ
ಸಿದ್ದರಾಮಯ್ಯ ಅವರ 2025-26 ಆಯವ್ಯದಲ್ಲಿ ಘೋಷಣೆಯಾದ
2025-26 ನೇ ಸಾಲಿನ ಆಯವ್ಯಯದಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ಮಂಡಿಸಿದAತೆ ಕಾಡು ಮತ್ತು ಕಾಡಂಚಿನಲ್ಲಿರುವ ಮೂಲ ಆದಿವಾಸಿಗಳಾದ ಜೇನುಕುರುಬ, ಕೊರಗ, ಇರುಳಿಗ, ಸೋಲಿಗ, ಸಿದ್ಧಿ, ಬೆಟ್ಟಕುರುಬ, ಕಾಡುಕುರುಬ, ಕುಡಿಯ/ಮಲೆಕುಡಿ, ಪಣಿಯ, ಯರವ,…
ಅಂತರ್ಜಾತಿ ವಿವಾಹಿತರಿಗೆ ರಕ್ಷಣೆ ಒದಗಿಸುವ ‘ಇವ ನಮ್ಮವ’ ಮಸೂದೆ, ‘ಕನ್ನಡ ವಿವೇಕ’ ಪರಂಪರೆಯ ಭಾಗವಾದ ಬಹುತ್ವವನ್ನು ದೇಶಕ್ಕೆ ಮತ್ತೊಮ್ಮೆ ಪರಿಚಯಿಸುತ್ತಿದೆ. ಇದು ಕಾಯ್ದೆಯಾಗಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಲ್ಲಿ, ಸಮಾಜದಲ್ಲಿ ಮಡುಗಟ್ಟಿದ ಜಾತಿವ್ಯಸನದ ರಾಡಿಯನ್ನು ಕೊಂಚವಾದರೂ…
ಕಾಡಿನ ಕಥೆಗಾರ ಇರುಳಿಗರ ಶಿವನಂಕಾರಯ
ಆದಿವಾಸಿ ಸಮುದಾಯಗಳಲ್ಲಿ ಒಂದಾದ ಇದೆ. ಆದರೆ ಅರಣ್ಯ ಇಲಾಖೆಯವರು ನಮ್ಮದು ಇರುಳಿಗರ ಬದುಕಿನಲ್ಲಿ ಆಧುನಿಕತೆಯ ಸೋಂಕು ಎನ್ನುತ್ತಿದ್ದಾರೆ. ಮಾದೇಶ್ವರ, ಶಿವನಂಕಾರೇಶ್ವರ, ಪ್ರಾರಂಭವಾದದ್ದು ಕಳೆದ ನಲ್ವತ್ತು ವರ್ಷಗಳಿಂದೀಚೆಗೆ, ಸೋಲಿಗರ ಸಂಕಮ್ಮ ಇರುಳಿಗರ…
*ಭಗತ್ ಸಿಂಗ್ ಮತ್ತು ಬಾಂಬು*
ಸುಳ್ಳಿನ ಸಂಸತ್ತಿನಲ್ಲಿ
ಭಗತ್ ಸಿಂಗನ ಬಾಂಬು ಸ್ಪೋಟಿಸಲಿ..
ಸೋಗಲಾಡಿ ಪ್ರತಿಮೆಗಳನ್ನು ಉಡಾಯಿಸಲಿ
ಪ್ರತಿಮನದ ಪಡಸಾಲೆಯಲ್ಲಿ..
ಆತ್ಮೀಯರೇ..
ಇಂದು ನಾಸ್ತಿಕ ಸೆಕ್ಯುಲಾರ್ ಸಮಾಜವಾದಿ ಕ್ರಾಂತಿಕಾರಿ ಭಗತ್ ಸಿಂಗ್ ಹುತಾತ್ಮರಾದ ದಿನ.
ಇಂದು…
ನವೋದಯ ಶಾಲೆಗೆ ಪ್ರೇರಣಾ ಸಂಸ್ಥೆಯ 3 ವಿದ್ಯಾರ್ಥಿಗಳು ಆಯ್ಕೆ
ತಿಪಟೂರು
ಪ್ರತಿ ವರ್ಷ 5 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನಡೆಯುವ 6 ನೇ ತರಗತಿಗೆ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಈ ವರ್ಷ ಕೂಡ ಪ್ರೇರಣಾ ನವೋದಯ ತರಬೇತಿ ಕೇಂದ್ರದಿಂದ 3 ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ…
ತಿಪಟೂರಿನಲ್ಲಿ ಜಾನುವಾರು ಸಾಗಾಟ ವಿಚಾರವಾಗಿ ಎರಡು ಕೋಮಿನ ನಡುವೆ ಘರ್ಷಣೆ : ಐವರಿಗೆ ಗಾಯ.
ಮಂಗಳವಾರ ತಿಪಟೂರು ಬಂದ್ ಗೆ ಕರೆ ನೀಡಿದ ಮುಖಂಡರು
ತಿಪಟೂರು: ರಂಜಾನ್ ಹಬ್ಬದಂದೆ ತಾಲ್ಲೂಕಿನ ಹಾಸನ ರಸ್ತೆಯ ಸಮೀಪದ ಕೆರಗೋಡಿ ರಸ್ತೆ ಬಸವನಪುರ ಗ್ರಾಮದ ಬಳಿ ಅಕ್ರಮವಾಗಿ ಜಾನುವಾರು ಸಾಗಾಟದ…
"12ನೇ ಶತಮಾನದ ಕಲ್ಯಾಣವನ್ನು ಕತೆಗಳಲ್ಲಾದರೂ ಸ್ಥಾಪಿಸುವುದಕ್ಕೆ ಪ್ರಯತ್ನಿಸುತ್ತಿದ್ದೇನೆ"; ಕತೆಗಾರ ಅಮರೇಶ್ ನುಗಡೋಣಿ ಸಂದರ್ಶನ
(ಸಂದರ್ಶಕರು: ಡಾ. ಸುಭಾಷ್ ರಾಜಮಾನೆ
26 August 2021, ನಾನು ಗೌರಿ. ಕಾಮನಲ್ಲಿ ಪ್ರಕಟವಾಗಿತ್ತು.)
ಕನ್ನಡದ ಹೆಸರಾಂತ ಕತೆಗಾರರು ಮತ್ತು ಲೇಖಕರಾದ…
ಐಟಮ್ ಸಾಂಗಲ್ಲಿ ಹೆಣ್ಣೇ ಐಟಮ್ಮು...
ದೃಶ್ಯದಲ್ಲಿ ಬರಹದಲ್ಲಿ ಸೆಕ್ಸು ಕ್ರೈಮ್ ನ್ನು ಮಾರುಕಟ್ಟೆ ಮಾಡಬಹುದು ಅಂತ ಬಹಳ ಹಿಂದೆಯೇ ಅನೇಕರು ಕನ್ನಡದಲ್ಲಿ ತೋರಿಸಿದ್ದಾರೆ. ಬ್ಲಾಕ್ ಟ್ಯಾಬ್ಲೆಡ್ ಪೇಪರ್ ಇದನ್ನು ದೊಡ್ಡಮಟ್ಟದಲ್ಲಿ ಮುನ್ನಲೆಗೆ ತಂದಿತು. ಕನ್ನಡ ಜನಪ್ರಿಯ ಸಿನೆಮಾಕ್ಕೆ 'ಹೆಣ್ಣು'…
ಕರ್ನಾಟಕ ರತ್ನ ಪವರ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರಶಸ್ತಿ - ಡಾ, ಎಮ್.ಬಿ ಹಡಪದ ಸುಗೂರ.ಎನ್ ಅವರಿಗೆ ಲಭಿಸಿದೆ.
ಕಲಬುರಗಿ ಮಾ.17 ಬೆಂಗಳೂರು ನಗರದ ಯಲಹಂಕದಲ್ಲಿ ಸಾಧಕರಿಗೆ ನೀಡುವ ಪ್ರಶಸ್ತಿ ಮತ್ತು ಗೌರವಗಳು ಅವರ ಜವಾಬ್ದಾರಿಯನ್ನು…