ಟೀಮ್ ಇಂಡಿಯಾದ ‘ಅಜೇಯ ನಾಯಕ’ ಅಜಿಂಕ್ಯ ರಹಾನೆ! ಭಾರತದ ಯಾವ ನಾಯಕನೂ ಮುಟ್ಟದ ಅಪರೂಪದ ದಾಖಲೆ
ದೆಹಲಿ: ಭಾರತೀಯ ಕ್ರಿಕೆಟ್‌ನಲ್ಲಿ ಶಾಂತ ಸ್ವಭಾವ, ದೃಢ ನಾಯಕತ್ವ ಮತ್ತು ಒತ್ತಡದ ಸಂದರ್ಭದಲ್ಲೂ ತಂಡವನ್ನು ಮುನ್ನಡೆಸುವ ಸಾಮರ್ಥ್ಯಕ್ಕೆ ಹೆಸರಾದ ಅಜಿಂಕ್ಯ ರಹಾನೆ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಆದರೆ, ಅವರ ನಾಯಕತ್ವದ ದಾಖಲೆ ಮಾತ್ರ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ…
