ಇರುಳಿಗರ ಮಸ್ತಕದಲ್ಲಿರುವ ಪ್ರಕೃತಿ ಸಂಪತ್ತು


ಕಾಡಿನ ಕಥೆಗಾರ ಇರುಳಿಗರ ಶಿವನಂಕಾರಯ
ಆದಿವಾಸಿ ಸಮುದಾಯಗಳಲ್ಲಿ ಒಂದಾದ ಇದೆ. ಆದರೆ ಅರಣ್ಯ ಇಲಾಖೆಯವರು ನಮ್ಮದು ಇರುಳಿಗರ ಬದುಕಿನಲ್ಲಿ ಆಧುನಿಕತೆಯ ಸೋಂಕು ಎನ್ನುತ್ತಿದ್ದಾರೆ. ಮಾದೇಶ್ವರ, ಶಿವನಂಕಾರೇಶ್ವರ, ಪ್ರಾರಂಭವಾದದ್ದು ಕಳೆದ ನಲ್ವತ್ತು ವರ್ಷಗಳಿಂದೀಚೆಗೆ, ಸೋಲಿಗರ ಸಂಕಮ್ಮ ಇರುಳಿಗರ ಮೂಲ ಅದಕ್ಕೂ ಮೊದಲು ಇವರಿಗೆ ಕಾಡು-ಕಣಿವೆ, ಬೆಟ್ಟ, ದೇವರುಗಳು. ಜೇನುಬೇಟೆ, ಗೆಡ್ಡೆ-ಗೆಣಸು ತೆಗೆಯುವ ಗುಹೆ, ಬೇಟೆ ಹಾಗೂ ತಮ್ಮ ಆಚರಣೆಗಳಷ್ಟೇ ತಂತ್ರಗಾರಿಕೆ, ಕಾಡಿನ ನೋವು-ನಲಿವಿನ ಕಥೆಗಳನ್ನು ಅವರ ಪ್ರಪಂಚವಾಗಿತ್ತು. ಕಾಡಿನಲ್ಲಿ ವಾಸಿಸುತ್ತಿದ್ದ ತನ್ನ ನೆನಪಿನ ಬುತ್ತಿಯಿಂದ ಬಿಚ್ಚಿಡುತ್ತಿದ್ದರೆ ಸಮಯ ಇರುಳಿಗರಿಗೆ ರಾಜ-ಮಹಾರಾಜರ ಆಳ್ವಿಕೆ, ಬ್ರಿಟಿಷರ ಸಾಗುವುದೇ ತಿಳಿಯದು. ಜೊತೆಗೆ ಹಾಡುಗಾರ. ಆಗಮನ-ನಿರ್ಗಮನ, ಅರಣ್ಯ ಇಲಾಖೆ, ಕಾಯಿದೆ- ಮಾದೇಶ್ವರನ ವರದಿಂದ ಹುಟ್ಟಿದ ಕಾರಯ್ಯ, ಬಿಲ್ಲಯ್ಯ ಕಾನೂನು, ಸ್ವಾತಂತ್ರ್ಯ ಇವ್ಯಾವುದರ ಅರಿವು ಇರಲಿಲ್ಲ. ತಮ್ಮ ಮೂಲದವರು ಎನ್ನುವುದು ಕಥೆಯಾದರೂ ಆಹಾರ ಹುಡುಕಾಟದಲ್ಲಿ ಸಿಕ್ಕಿದಷ್ಟನ್ನು ತಿಂದು ಕಾಡು ಸೊಲಿಗರು ಬಿಲ್ಲಯ್ಯನ ಮಕ್ಕಳೆಂದು, ಸ್ವಚ್ಛಂದವಾಗಿದ್ದರು. ಇರುಳಿಗರು ಕಾರಯ್ಯನಿಂದ ಹುಟ್ಟಿದವರೆಂದು ಹೇಳುವರು. ಅಲ್ಲದೇ ಎಲ್ಲಮ್ಮ, ಎಲ್ಲಪ್ಪ ಇದೇ ಕುಲದಿಂದ ಹುಟ್ಟಿದ ಇರುಳಿಗರ ಪೂರ್ವಿಕರು. ಸೋಲಿಗರು ಮತ್ತು ಇರುಳಿಗರು ಒಂದೇ ಕುಲದಿಂದ ಬಂದ ಕೂಡಾವಳಿ ಇಲ್ಲದ ಅಣ್ಣ-ತಮ್ಮರ ಸಂಬಂಧ.
ಕಾಡಿನ ರಾಜರು ಇವರೇ, ಕಾಡೆ ಇವರ ರಾಜ್ಯ ಕಾಡಿನಲ್ಲಿರುವ ಸಕಲ ಜೀವರಾಶಿಗಳು, ಗಿಡ- ಮರ, ಪ್ರಾಣಿ-ಪಕ್ಷಿಗಳು ಪ್ರಜೆಗಳು, ಋತುಗಳ ಬದಲಾವಣೆಯೇ ಇವರಿಗೆ ಮನರಂಜನೆ, ಕಾಡು, ಕಾಡಿನ ಇರುವಿಕೆಯೇ ಅವರಿಗೆ ಸ್ಫೂರ್ತಿ. ಈ ಮೊದಲು ಗುಹೆಗಳಲ್ಲಿ ವಾಸಿಸುತ್ತಿದ್ದು ಇತ್ತೀಚೆಗಷ್ಟೆ ಒಂದು ಕಡೆ ನೆಲೆನಿಂತಿದ್ದಾರೆ. ಕರ್ನಾಟಕದಲ್ಲಿ ಸುಮಾರು ಇಪ್ಪತೈದು ಸಾವಿರ ಜನಸಂಖ್ಯೆ ಇರುವ ಇವರನ್ನು ಇಲ್ಲಿಗ, ಇರುಳಿಗ ಎಂದು; ಕಾಡು ದೈವಗಳನ್ನು, ಕಾಡಿನ ಕಲ್ಲುಗಳನ್ನು ಪೂಜಿಸುತ್ತಾ ಬಂದಿರುವುದರಿಂದ ತಮ್ಮನ್ನು ಕಾಡು ಪೂಜಾರಿಗಳೆಂದು ಕರೆದುಕೊಳ್ಳುತ್ತಾರೆ. ಪ್ರಮುಖವಾಗಿ ಇವರ ಭೌಗೋಳಿಕ ನೆಲೆ ಬೆಂಗಳೂರು ನಗರ, ಬೆಂಗಳೂರು ದಕ್ಷಿಣ ಜಿಲ್ಲೆ ಮತ್ತು ತಮಿಳುನಾಡು. ಕಾಡಿನ ಕಥೆಗಾರ ಶಿವನಂಕಾರಯ್ಯ ಹುಟ್ಟಿದ್ದು ಕನಕಪುರ ತಾಲ್ಲೂಕು, ಉಯ್ಯಂಬಳ್ಳಿ ಹೋಬಳಿ ಸಂಗಮ ಬಳಿಯಿರುವ ಮಡಿವಾಳದಲ್ಲಿ. ಪಶ್ಚಿಮ ಮತ್ತು ದಕ್ಷಿಣದಲ್ಲಿ ಕಾವೇರಿ, ಅರ್ಕಾವತಿ, ಉತ್ತರದಲ್ಲಿ ದೇವರ ಕಡಲು ಹಳ್ಳದ ಮಧ್ಯೆ ಕಿರಿದಾದ ಕಣಿವೆಯ ಹಾದಿ.
ಸಂಗಮ ಲಂಬಾಣಿ ತಾಂಡದಿಂದ ಅರ್ಕಾವತಿ ನದಿ
ದಾಟಿ ಐದು ಕಿ.ಮೀ ಕಾಡಿನ ದಾರಿಯಲ್ಲಿ ಪೂರ್ವಕ್ಕೆ ಸಾಗಿದರೆ ಸಿಗುವುದೇ ದಟ್ಟಕಾಡಿನ ಮಧ್ಯೆ ಇರುಳಿಗರ
ಹಾಡಿ.
ಜನಿಸಿದರು.
ತಂದೆ ಸಿದ್ದಯ್ಯ ತಾಯಿ ಮಾರಮ್ಮ ದಂಪತಿಗೆ 1963ರ ಅಕ್ಟೋಬರ್ ಕಾಡಿನೊಟ್ಟಿಗೆ ಬೆಳೆದ ಇವರಿಗೆ ಶಿವಮಾದಮ್ಮ ಜೊತೆ ವಿವಾಹ. ಇವರಿಗೆ ಐದು ಜನ ಮಕ್ಕಳು ಮೊದಲ ಮಗ ಮುನಿಶಿವನಯ್ಯ, ಭದ್ರಮ್ಮ, ಮಾದಮ್ಮ, ಶಿವ, ಮುದ್ದಮ್ಮ, ಹನ್ನೆರಡು ಜನ ಮೊಮ್ಮಕ್ಕಳು. ಇಂದು ಇರುಳಿಗರ ಮೂಲ ಕಾಡಿನ ದೈವವಾದ ಶಿವನಂಕಾರೇಶ್ವರ ದೇವಾಲಯದ ಉಸ್ತುವಾರಿ ಕೆಲಸ ಮಾಡಿಕೊಂಡಿದ್ದಾರೆ. ಜಮೀನು ಹನ್ನೆರಡು ಗುಂಟೆ
ಗೆಣಸು
ತೆಗೆಯುವುದು,
ಜೇನು ಬಿಡಿಸುವುದು, ಉಡ, පුළු ಹಿಡಿಯವ ತಂತ್ರಗಾರಿ- ಕೆ ಪರಂಪರೆಯಿಂದ ಬಂದಿದೆ. ಇಂದು ಅರಣ್ಯ ಕಾನೂನುಗಳಿ ರುವುದರಿಂದ ಶಿಕ್ಷಾರ್ಹ ಅಪರಾದ. ಇರುಳಿಗರಲ್ಲಿ ಮದುವೆ ಯಲ್ಲಿ ವರನಿಗೆ ಬಳುವಳಿಯಾಗಿ
ಕೊಡು
ಬೇಟೆ ಸಹಾಯಕ ಗಳಾದ
ವಸ್ತು ಒಂದು
ಮಡಕೆ, ಆರೆ, ಗುದ್ದಲಿ. ಸಂಪ್ರದಾಯವಿತ್ತು. ಕಣಕಾಲ್ ಗಾತ್ರದ ಗೆಣಸು ಕೀಳಬೇಕೆಂದರೆ ಕೋಟ್‌ಗುಳಿ ಹೊಡಿಬೇಕು. ಐದು
ಎಂದು
ಅಡಿ ಆಳದ ದೊಡ್ಡಗುಳಿ, ಆಗ ಗೆಡ್ಡೆ ತೇಲುವುದು, ಇಲ್ಲ ಅರ್ಧಕ್ಕೆ ಮುರಿಯಬೇಕು. ಗೆಡ್ಡೆಯ ಮೇಲಿನ ಭಾಗ ಕೊಳಕಂಟಕ ಇದನ್ನು ನರಗಲು ಕರೆಯುವುದು. ಇದು ಬರೀ ನಾರೇ, ರುಚಿ ಇರಲ್ಲ. ಇದನ್ನು ಬೇಯಿಸುವಾಗ ಮಡಕೆಯ ಕೇಳಗೆ ಹಾಕಿ ಮೇಲೆ ತಿಳಿಗೆಡ್ಡೆ ಜೋಡಿಸಿ ಮೇಲೆ ಮುಚ್ಚಳ ಮುಚ್ಚಿ ಹೊಗೆಯಾಡದಂತೆ ಬೂದಿಯಿಂದ ಮೆತ್ತುವುದು. ಗೆಣಸು ಬಂದಿದೆಯೋ ಇಲ್ಲವೋ ಎಂದು ತಿಳಿಯಲು ಮಡಕೆಗೆ ಒಂದು ತೂತು ಮಾಡಿದ್ದು ಅದನ್ನು ತೆಗೆದು
ಕಡ್ಡಿಯಿಂದ ತಿವಿದು ನೋಡಿ ಪರೀಕ್ಷಿಸಿ ಬೆಂದ
ಜನಪದರ ಚರಿತ್ರೆ
ಡಾ.ರವಿ ಯು.ಎಂ ಜಾನಪದ ವಿದ್ವಾಂಸರು,
ಮೌಖಿಕ ಇತಿಹಾಸಕಾರ
ಮೇಲೆ ಮಲಗಿರುವ ಮಕ್ಕಳನ್ನು ಎಬ್ಬಿಸಿ, ತಿನ್ನಿಸಿ ನೀರು ಕುಡಿಸಿ ಮಲಗಿಸುವುದು. ಅಂದು ತಿಂದ ನಾರು ಬೇರಿನ ಶಕ್ತಿಯೇ ಇಂದು ಆಸ್ಪತ್ರೆ ಮುಖ ನೋಡದಂದೆ ಆರೋಗ್ಯದಿಂದಿರಲು ಸಾಧ್ಯವಾಗಿರುವುದು ಎನ್ನುತ್ತಾರೆ.
ಶಿವನಂಕಾರಯ್ಯ ಜೇನು ಹಾಡು ಜೊತೆ ಕಥೆ ಹೇಳುತ್ತಿದ್ದರೆ ಮತ್ತೆ ಕೇಳಬೇಕೆನಿಸುತ್ತದೆ. ಮರ, ಬಳ್ಳಿ, ವಿವಿಧ ಬಗೆಯ ಹೂಗಳು ಹಾಡಿನಲ್ಲಿ ಬಂದು ಹೋಗುತ್ತವೆ. ಜೇನುದೇವನನ್ನು ಹಾಗೂ ತಮ್ಮ ಕುಲದೇವತೆಯನ್ನು ಪೂಜಿಸಿಯೇ ಜೇನು ಇಳಿಸು ವುದು. ಮೊದಲ ಜೇನು ಕೆಳಗೆ
ಬಿಡ
ಬೇಕು
ಇದು ನಮ್ಮ
ದೇವರು ಗಾಳಿ, ಹಿರಿಯ
ರಿಗೆ ಸಲ್ಲುತ್ತದೆ. ನಂತರ ತಮಗೆ ಬೇಕಾದಷ್ಟು ತೆಗೆಯುವುದು. ಜೇನುಬೇಟೆ ಎಂದರೆ ಜೇನು ಕೀಳುವುದಲ್ಲ,
ಬಿಡಿಸುವುದು. ಮರದಲ್ಲಿ ಮತ್ತು ಹೆಬ್ಬಂಡೆಗಳಲ್ಲಿ ಸಿಗುವ ಹೆಚ್ಚೇನು, ಹುತ್ತದಲ್ಲಿ ತುಡವೆ ಜೇನು, ಕೋಲುಜೇನು, ಕಡ್ಡಿ
ಜೇನು, ನಸರು ಜೇನುಗಳ ವಿವಿಧ ಬಗೆ. ಜೇನುಬೇಟೆಗೆ ಹೋಗುವುದು ಸಾಮೂಹಿಕ ಪ್ರಕ್ರಿಯೆ. ಎಲ್ಲರೂ ಸಂತೋಷವಾಗಿ ಹಾಡು ಹೇಳುತ್ತಾ, ಹುಳುಗಳನ್ನು ಕರೆಯುತ್ತಾ ಹೋಗುವುದು, ಹಾಡುವ ಹಾಡಿನ ನಾದ ಮಾಧುರ್ಯಕ್ಕೆ ಜೇನು ಹುಳುಗಳು ನಮ್ಮೊಂದಿಗೆ
ಬರಬೇಕು, ತುಂಬೆ, ಆಲೆ, ಕಾರೆ, ಸೂಲಿ, ಬಾಗೆ, ರಾಗಿ,
ಸಾಮೆ, ಹುರುಳಿ, ಹತ್ತಿ, ಅಣ್ಣೆ ಹೀಗೆ ಹೂವುಗಳು ಹಾಡಿನಲ್ಲಿ ಬಂದು ಹೋಗುತ್ತವೆ. ಇವರ ಹಾಡಿಗೆ
ಧ್ವನಿಯಾಗುವವರು ಈರಮ್ಮ, ಲಕ್ಷ್ಮಮ್ಮ ಅಲ್ಲದೆ ಹಿಂದೆ ಊರಿನ ಹಿರಿಯರೆಲ್ಲ ಹಾಡುತ್ತಿದ್ದರು. ನಯವಾಗಿ ನಲುಗಿಸಿ ಹಾಡಿದರೆ ಇಂಪಾಗಿರುತ್ತದೆ. ಜೇನು ದ್ವನಿಗೆ ದನಿಯಾಗಿ ಹಾಡಬೇಕು ಆಗ ಮದುರವಾಗಿರುತ್ತದೆ ಎನ್ನುತ್ತಾ ಸೊಲ್ಲು ಎತ್ತುತ್ತಾರೆ.
ತುಂಬೆ ಯೊಲುಕ್ಕೋಗಿ ನೀನ್ | ತುಂಬಾಟ ಯಾಕೆಣ್ಣೆ ಮದೀ | ತುಂಬೆ ಹೂನ್ ಮ್ಯಾಲೆ ಪುಸ್ಕನ್ನಾಲಾಡುವಾಗ | ಬಾರಮ್ಮಾ…. ನಾಡಿನ ಜೇನೇ | ನಮ್ಮ | ಹೋಗುವಾ ನಮ್ಮ ದೇಶಕೇ ॥ ಆಲೆ ಯೊಲುಕ್ಕೋಗಿ ನೀನ್ ॥ ಹಾರಾಟ ಯಾಕೆಣ್ಣೆ ಮದೀ |
ಆಲೆ ಹೂನ್ ಮ್ಯಾಲೆ ಪುಸ್ಕನ್ನಾಲಾಡುವಾಗ | ಬಾರಮ್ಮಾ…. ನಾಡಿನ ಜೇನೇ | ನಮ್ಮ | ಹೋಗುವಾ ನಮ್ಮ ದೇಶಕೇ ॥ ಹಳ್ಳಳ್ಳ ತಿಬ್ಬ ಸಾಲಟ್ಟಿ ಹೊಗುವಾಗ ಬಾರಮ್ಮಾ… ನಾಡಿನ ಜೇನೇ । ಹೋಗುವಾ ನಮ್ಮ ದೇಶಕೇ…. | ನಮ್ಮ । ಜೇನು ಕುಯ್ಯುವಾಗ ಹಾಡುತ್ತಾ ಜೇನು ಕುಯ್ಯುತ್ತಿದ್ದರು. ಇದು ಇರುಳಿಗರಿಗೆ ಪರಂಪರೆಯಿಂದ ಬಂದ ವಿದ್ಯೆ. ಕಾಡಿನ ವಿವಿಧ ಜಾತಿಯ ಹೂ ಗಿಡಗಳಿಗೆ ಹೋಗಿ ಪುಸುಮಾಲೆಯನ್ನು ಅಂದರೆ ಹೂವಿನ ರಸವನ್ನು ಹೀರಿಕೊಂಡು ಜೇನು ಹುಳುಗಳು ಬರುವುದು. ಹಳ್ಳಳ್ಳ ಸುತ್ತಿ ಮಕರಂದ ಹುಡುಕಿಕೊಂಡು ಹೋಗುವ ಜೇನು ಹುಳುಗಳು ನಮ್ಮ ಜೊತೆ ಬನ್ನಿ, ನಮ್ಮ ದೇಶಕ್ಕೆ ಹೋಗುವ ಎಂದು ಕರೆಯುತ್ತಿವೆ. ಅವುಗಳನ್ನು ಹಿಂಬಾಲಿಸಿ ನಾವೂ ಹೋದಾಗ ಜೇನು ಎಲ್ಲಿದೆ ಎನ್ನುವುದು ತಿಳಿಯುತ್ತದೆ. ಹಳ್ಳಳ್ಳ ತಿರುಗಿ ಹುಳುಗಳ ಸಾಲುಗಳನ್ನೇ ಹಿಡಿದು ನಾವೂ ಹೋಗುತ್ತೇವೆ. ಬಾರಮ್ಮ ನಮ್ಮ ನಾಡಿನ ಜೇನೇ ಹೋಗುವ ನಮ್ಮ ದೇಶಕ್ಕೆ ಎಂದು ಇರುಳಿಗರೂ ಜೇನು ಹುಳುಗಳನ್ನು ಕರೆಯುತ್ತಿದ್ದಾರೆ. ಜೇನು ಮತ್ತು ಇವರ ನಡುವಿನ ಬಂಧ ಭಾವ ಮೈದುನರ ಸಂಬಂಧ. ಇರುಳಿಗರ ಮೂಲ ಇರುಳ ಭಾಷೆಯನ್ನು ಇಂದು ಮಾತನಾಡುವವರಿಲ್ಲ. ಹಾಡು, ಕಥೆಗಳಲ್ಲಿ ಕೆಲವು ಪದಗಳು ಇಂದಿಗೂ ಬಳಕೆಯಲ್ಲಿವೆ.
ಗೀಜುಗನ ಹಕ್ಕಿ ಚಿಕ್ಕ ಪಕ್ಷಿಯಾದರೂ ಬಲು ಚಾಣಕ್ಯ. ಇದು ಗೂಡು ಕಟ್ಟುವ ರೀತಿ ಬಲು ಸೊಗಸು. ವಿವಿಧ ಬಗೆಯ ಕಾಡು ಹುಲ್ಲುಗಳನ್ನು ತಂದು ಗೂಡು ಹೆಣೆಯುವುದು. ಶತೃಗಳಿಂದ ತಪ್ಪಿಸಿಕೊಳ್ಳಲು ಎರಡು ಬಾಗಿಲುಗಳನ್ನು ಇಡುವುದು. ಗೂಡಿನೊಳಗೆ ಬೆಳಕಿನ ವ್ಯವಸ್ಥೆಗಾಗಿ ಎರೆಹುಳುವಿನ
ಗೊಬ್ಬರ ಇಟ್ಟು ಅದಕ್ಕೆ ಮಿಂಚುಹುಳುವನ್ನು ಅಂಟಿಸುವುದು. ಈ ಹಕ್ಕಿ ಕಂಡರೆ ಬಲು ಪ್ರೀತಿ. ಗೀಜಗ ಗಿಣಿರಾಮ ಗಾಜೀನ ಕಲುಕಂಬ | ಪಾಲ್ವಾಳದಕ್ಕಿಗೆ ದೊರೆತಾನ | ಬಂದರೆ 1 ಗೀಜುಗ ನಿನ್ನ ನೆನುದೇನು | ಗೀಜುಗ ಗಿಣಿ ಅಂಚೀಯ ಹೊಲಕ್ಕೆ ಹೋದಲ್ಲೊ ಗೀಜುಗ ಅಂಚೀಯ ಹುಲ್ಲು ತಂದಲ್ಲೊ | ಗೀಜುಗ ಒಂಚಾಡಿ ಗೂಡ ನೇಯ್ದಲ್ಲೊ | ಪಡಗಲ ದೇಶಕ್ಕೆ ಹೋದಲ್ಲೂ ಗೀಜುಗ | ಪಡಗದ ಹುಲ್ಲು ತಂದಲ್ಲೊ | ಗೀಜುಗ | ಬಡೆದಾಡಿ ಗೂಡ ನೇಯ್ದಲ್ಲೊ ….
ಇವರ ಕಾಡಲ್ಲಿ ಪಾರಿವಾಳನ ಸೋನೆ ಇದೆ. ಈರಮ್ಮನ ಸಾರಿಗೆ ಹೊಲವೂ ಇದೆ. ಶಿವನಂಕಾರನಿಗೆ ಮುಂದಿನ ಪೂಜೆ ಆದರೆ ನಂತರ ಸ್ವಾಲಗಿತ್ತಿಗೆ ಪೂಜೆ. ಯಾವ ವಿಜ್ಞಾನಿಗೂ ತಿಳಿಯದ ಜ್ಞಾನ ಇವುಗಳಿಗಿದೆ. ಈ ಶ್ರಮವನ್ನು ನೋಡಿದ ಕಾಡು ಪಾರಿವಾಳಗಳು ಗೂಡು ಕಟ್ಟಿ ತನ್ನ ಮನೆಗೆ ಒಡೆಯರಾಗಿವೆ. ಈ ಒಡೆತನ ಸಿಕ್ಕಿರುವುದು ಗೀಜಗನ ಹಕ್ಕಿಯ ತಂತ್ರಗಾರಿಕೆ, ಜಾಣೆಯಿಂದ. ಇರುಳಿಗರು ನಾರು-ಬೇರು, ಸೊಪ್ಪು-ಸೊದೆ ತಿಂದು ಬದುಕಿದವರು. ಮಾನವನ ಮೊಳೆಯುಳಿಕೆಗಳಾದ ಕಾರೇಕಲ್ ಬಂಡೆ, ಕರಡಿಕಲ್ ಗುಹೆಗಳೇ ಮನೆಗಳಾಗಿದ್ದವು. ಇಂದಿಗೂ ಗುಹೆಗಳಲ್ಲಿ ಹಾಕಿದ ಗಾರೆ ಹಾಗೇ ಇದೆ. ಇಲ್ಲ; ಎಲ್ಲಿ ಕತ್ತಲಾಗುವುದೋ ಅಲ್ಲಿ ಬೆಂಕಿ ಹಾಕಿ ಮಲಗುವ ಸಮಯ ಪರಿಪಾಲನೆ ಇವರದು.
ಶಿವನಂಕಾರಯ್ಯನ ಕಥೆಗಳು ಇರುಳಿಗರ ಚರಿತ್ರೆಯನ್ನು ದಾಖಲಿಸುತ್ತವೆ. ತಲೆಮಾರುಗಳನ್ನು
ನೆನಪಿಸುತ್ತವೆ. ಕಾಡಿನ ಹಣ್ಣುಗಳು, ಸೊಪ್ಪು, ಕಾಡು
ತರಕಾರಿಗಳು, ಜೀವನ ಕ್ರಮ, ಆಹಾರ ಸಂಗ್ರಹಣೆ, ಆಹಾರ
ತಯಾರಿಕೆ, ಬೇಟೆ ಪದ್ಧತಿ, ಕಾಡಿನ ಇಂಚಿಂಚು ತಿಳಿದಿರುವ ಭೌಗೋಳಿಕ ಮತ್ತು ಪರಿಸರ
ಜ್ಞಾನ ಇವರಿಗಿದೆ. ಗಿಡಮೂಲಿಕೆ, ಆಚರಣೆಗಳು, ಸಾಂಸ್ಕೃತಿಕ ಬದುಕು ಅಲ್ಲದೆ ಕಳೆದ ನಲ್ವತ್ತು ವರ್ಷಗಳಿಂದೀಚೆಗೆ ಆದ ಬದಲಾವಣೆಗಳನ್ನು
ದಾಖಲಿಸಬಹುದು. ಇವರು ಕಾಡೇ ಮನೆ, ಕಾಡೇ ಜೀವನ ಎಂದು ಬದುಕಿದವರು. ಓದಿಲ್ಲ ಬರೆದಿಲ್ಲ, ಕಾಡಿನ ಸಂಪೂರ್ಣ ಜ್ಞಾನ ಇವರಿಗಿದೆ. ಹೀಗೆ ಸಾಗಿದ ಇವರ ಕಾಡಿನ ಜೀವನ ಇಂದು ಆಧುನಿಕತೆಗೆ ಒಗ್ಗಿಕೊಂಡಾಗಿದೆ. ಕಾಡಿನ ಕಥೆಗಳು ನೆನಪಿನ ಬುತ್ತಿಯಿಂದ ಕಳೆದುಹೋಗುತ್ತಿವೆ.

Интуиция_и_олимп_казино_скачать_помогут_рас     |     Analyse_détaillée_et_betify_casino_une_plateforme_de_jeux_en_ligne_innovante_p     |     Genuine_excitement_and_aviator_app_download_for_thrilling_wins_await_players_tod     |     Remarkable_artistry_defines_innovative_gameplay_with_royal_reels_and_exciting_ca     |     Strategic_gameplay_defines_the_chicken_road_game_and_demands_quick_reflexes_for     |     Potential_rewards_and_strategic_insights_surrounding_kwiff_betting_experiences_a     |     Искушение_азарта_и_Olimp_Casino_для_опытных_игрок     |     Реальные_выигрыши_и_олимп_казино_кз_твой_пу     |     Experience_boosted_odds_and_seamless_payouts_with_kwiff_betting_today     |     Niezwykła_strategia_i_Chicken_Road_game_dla_fanów_dynamicznych_wyzwań_na_drod     |    

First Report Kannada
पत्रकार बंधु भारत के किसी भी क्षेत्र से जुड़ने के लिए सम्पर्क करें