‘ಜೆನರೇಷನ್ ಗಟರ್’ ಹೇಳಿಕೆ ವಿವಾದ: ಪ್ರತಿಭಟನಾ ವಿದ್ಯಾರ್ಥಿನಿಯರ ವಿರುದ್ಧ ಕಂಗನಾ ರಣಾವತ್ ಟೀಕೆ
ನವದೆಹಲಿ, ಜುಲೈ 28: ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಅವರು NEET ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ Gen Z ಯುವತಿಯರ ಕುರಿತು ನೀಡಿದ "ಜೆನರೇಷನ್ ಗಟರ್" ಹೇಳಿಕೆ ರಾಜಕೀಯ ವಿವಾದಕ್ಕೆ…
