ತಾಂತ್ರಿಕ ದೋಷದಿಂದ ಪ್ರಧಾನಿ ಮೋದಿ ಫೇಸ್‌ಬುಕ್ ವಿಡಿಯೋ ಬ್ಲಾಕ್: ಮೆಟಾ ಕ್ಷಮೆಯಾಚನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್‌ಬುಕ್ ವಿಡಿಯೋ ಭಾರತದಲ್ಲಿ ಕೆಲಕಾಲ ಬ್ಲಾಕ್ ಆಗಿದ್ದ ಘಟನೆಗೆ ಸಂಬಂಧಿಸಿ ಮೆಟಾ ಸಂಸ್ಥೆ ಕೇಂದ್ರ ಸರ್ಕಾರದ ಬಳಿ ಕ್ಷಮೆಯಾಚಿಸಿದೆ. ಇದು ತಾಂತ್ರಿಕ ದೋಷದಿಂದ ಸಂಭವಿಸಿದ್ದು, ಉದ್ದೇಶಪೂರ್ವಕ ಕ್ರಮವಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಮೆಟಾ…
