ಬೆಂಗಳೂರಿನಲ್ಲಿ ಬೆಳಗಿನ ಜಾವ ಮಹಿಳೆ ಮೇಲೆ ದಾಳಿ; ಚಿನ್ನದ ಸರ ಕಿತ್ತು ಪರಾರಿ
ಬೆಂಗಳೂರು: ನಗರದ ನೆಲಗದರನಹಳ್ಳಿಯಲ್ಲಿ ಮುಂಜಾನೆ ಒಂಟಿಯಾಗಿ ಮನೆಗೆ ತೆರಳುತ್ತಿದ್ದ ಮಹಿಳೆಯ ಮೇಲೆ ದಾಳಿ ನಡೆಸಿ ಚಿನ್ನದ ಸರ ಕಿತ್ತುಕೊಂಡು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಡೆದಿದೆ.
ಹಾಲಿನ ವ್ಯಾಪಾರ ಮುಗಿಸಿ ಬೆಳಗ್ಗೆ ಸುಮಾರು 5.15ಕ್ಕೆ ಮನೆಗೆ ಮರಳುತ್ತಿದ್ದ ವಿಜಯಮ್ಮ ಅವರನ್ನು…
