ಅಮೆರಿಕ ನಡುಗಿಸಿದ ‘ಸ್ಪೈ ಬಲೂನ್’; ಚೀನಾದ ಕುತಂತ್ರಿ ಈ ಬಲೂನ್ ಎಷ್ಟು ದೊಡ್ದದಿದೆ ಗೊತ್ತಾ..?
ಅಮೆರಿಕ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕೆನ್ ಚೀನಾಕ್ಕೆ ಭೇಟಿ ನೀಡುವ ಕೆಲವೇ ದಿನಗಳ ಮೊದಲು ಚೀನಾ ಸ್ಪೈ ಬಲೂನ್ ಕಾಣಿಸಿಕೊಂಡಿದೆ. ಸದ್ಯ ಅಮೆರಿಕ ರಕ್ಷಣಾ ಇಲಾಖೆಯು ಚೀನಾದ ಸ್ಪೈ ಬಲೂನ್ನನ್ನು ಟ್ರ್ಯಾಕ್ ಮಾಡುತ್ತಿದೆ ಎಂದು ವರದಿಯಾಗಿದೆ.
ಬಲೂನ್ ಪತ್ತೆಯಾಗ್ತಿದ್ದಂತೆಯೇ ಅದರ ಸೂಕ್ಷ್ಮತೆಯನ್ನು…
