Bollywood Movies: ರಿಲೀಸ್ ಆಗಿ ಕೆಲವೇ ದಿನದಲ್ಲಿ 300 ಕೋಟಿ ಕ್ಲಬ್ ಸೇರಿದ ಸಿನಿಮಾಗಳಿವು! ನೀವು ನೋಡಿದ್ದೀರಾ?
ಹಿಂದಿಯಲ್ಲಿ ಫಸ್ಟ್ ಡೇ ಅತ್ಯಧಿಕ ಕಲೆಕ್ಷನ್ ಸಿನಿಮಾ ಲಿಸ್ಟ್ ನೋಡಿದರೆ ಅಲ್ಲಿ ಬಾಲಿವುಡ್ ಒರಿಜಿನಲ್ ಮೂವಿಯೇ ಇರಲಿಲ್ಲ. ಎಲ್ಲ ಬಾಲಿವುಡ್ ಸಿನಿಮಾ ರೆಕಾರ್ಡ್ಗಳನ್ನು ಸೌತ್ ಸಿನಿಮಾಗಳು ಬ್ರೇಕ್ ಮಾಡಿವೆ. ಆದರೆ ಈಗ ಪಠಾಣ್ ಒಂದು ಬ್ರೇಕ್ ತರುವಲ್ಲಿ ಯಶಸ್ವಿಯಾಗಿದೆ.…
