ತಿಪಟೂರು. ರೈತರಿಂದ ಬಲವಂತವಾಗಿ ಸಹಿ ಹಾಕಿಸಿಕೊಳ್ಳುತ್ತಿರುವ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭರತ್- ರೈತರ ಆರೋಪ. ಮೊದಲು ನಮಗೆ ವಿಷ ನೀಡಿ ಸಾಯಿಸಿ ಆಮೇಲೆ ನಮ್ಮ ಜಮೀನನ್ನು ಪಡೆಯಲಿ ರೈತರ ಆಕ್ರೋಶ. ಮುಖ್ಯ ಸಮಾಚಾರ By First Report Kannada ಕೊನೆಯದಾಗಿ ನವೀಕರಿಸಿದ್ದು Mar 18, 2026 Share