ಕೆಡಿಪಿ ಸಮಿತಿ ಸದಸ್ಯರಾಗಿ ಜಿ ಆರ್ ಪಾಟೀಲ್ ಆಯ್ಕೆ.

ಬೀಳಗಿ:ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ) ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಸಮಿತಿ ಸದಸ್ಯರಾಗಿ ಜಿ ಆರ್ ಪಾಟೀಲ್ ಆಯ್ಕೆಯಾಗಿದ್ದಾರೆ.

ಬಾಗಲಕೋಟೆ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಮಿತಿಗೆ ಸಾಮಾನ್ಯ ಪ್ರವರ್ಗದಡಿ ಆಯ್ಕೆ ಯಾಗಿದ್ದಾರೆ. ಬೀಳಗಿ ತಾಲೂಕಿನ ಕೊರ್ತಿ ಪು.ಕೇ.ಗ್ರಾಮ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧಿಕಾರೇತರ ಸದಸ್ಯರನ್ನಾಗಿ ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ಆರ್.ಮಧುಸೂದನ ಅವರು ನಾಮ ನಿರ್ದೇಶನಗೊಳಿಸಿ ಆದೇಶಿಸಿದ್ದಾರೆ. ಇದರ ಬೆನ್ನಲೆ ಸ್ಥಳೀಯರು ಹಾಗೂ ಗ್ರಾಮಸ್ಥರು ಇವರನ್ನು ಸನ್ಮಾನಿಸಿ ಅಭಿನಂದಿಸಿದರು.

Впечатляющий_геймплей_и_олимп_казино_откро     |     Азартный_драйв_и_ап_икс_в_каждом_мгновении_г     |     Strategic_betting_with_aviator_unlocks_potential_for_increasingly_rewarding_game     |     Захватывающий_мир_азартных_игр_и_казино_оли     |     Genuine_artistry_shines_through_captivating_royal_reels_and_immersive_casino_exp     |     Wachstumschancen_und_die_chicken_road_für_clevere_Strategen_mit_kalkuliertem_Ri     |     Notable_desafío_y_plinko_una_oportunidad_única_para_ganar_grandes_premios_con     |     Exclusive_access_and_royal_reels_casino_login_for_discerning_players     |     Erlebnisreicher_Nervenkitzel_führt_über_die_Straße_zum_chicken_road_slot_und     |     Excitement_awaits_with_aviator_game_apk_and_thrilling_chances_to_elevate_your_ga     |    

First Report Kannada
पत्रकार बंधु भारत के किसी भी क्षेत्र से जुड़ने के लिए सम्पर्क करें